ಇಂಗ್ಲೆAಡ್ಗೆ ಭಾರತದ ಮೂಲದ ರಿಷಿ ಸುನಾಕ್ ಪ್ರಧಾನಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಆಡಳಿತ ಪಕ್ಷ ಕನ್ರ್ವೇಟಿವ್ ಪಕ್ಷದಲ್ಲಿ ನಡೆದ ಮೊದಲ ಸುತ್ತಿನ ಚುನಾವಣೆಯಲ್ಲಿ ರಿಷಿ ಸುನಾಕ್ 88 ಮತಗಳನ್ನು ಪಡೆದಿದ್ದಾರೆ.
ಪೆನ್ನಿ ಮೋರ್ಡಾಂಟ್ 67 ಮತಗಳನ್ನು, ಟ್ರಸ್ ಲಿಸ್ 57 ಮತಗಳನ್ನು ಪಡೆದಿದ್ದಾರೆ.
ಹೊಸ ಪ್ರಧಾನಮಂತ್ರಿಯನ್ನು ಪಕ್ಷ ಸೆಪ್ಟೆಂಬರ್ 5ರಂದು ಘೋಷಿಸಲಿದೆ.
ಪಕ್ಷದ 358 ಮಂದಿ ಸದಸ್ಯರು ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.