ಬ್ರಿಟನ್ (Britan) ದೇಶದ ಹೊಸ ಪ್ರಧಾನಮಂತ್ರಿ ಆಗಿ ಲಿಜ್ ಟ್ರುಸ್ (Liz Truss) ಅವರು ಆಯ್ಕೆ ಆಗಿದ್ದಾರೆ.
ಈ ಮೂಲಕ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ಗೆ (Rishi Sunak) ಸೋಲಾಗಿದೆ.
Conservative ಪಕ್ಷದ ಆಂತರಿಕ ಚುನಾವಣೆಯಲ್ಲಿ ಲಿಜ್ ಟ್ರುಸ್ ಪರ ಅತ್ಯಧಿಕ ಮತಗಳು ಸಿಕ್ಕಿವೆ.
ಆಂತರಿಕ ಚುನಾವಣೆಯಲ್ಲಿ 1,72,437 ಮತದಾರರ ಪೈಕಿ 81,326 ಮಂದಿ ಟ್ರುಸ್ ಪರ ಮತ ಚಲಾಯಿಸಿದ್ದಾರೆ.
ರಿಷಿ ಸುನಕ್ ಪರ 60,399 ಮಂದಿ ಮತ ಹಾಕಿದ್ದಾರೆ.
ರಿಷಿ ಸುನಕ್ ಅವರು ಈ ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.
ADVERTISEMENT
ADVERTISEMENT