ಖ್ಯಾತ ಹಾಸ್ಯ ನಟ ಸಾಧು ಕೋಕಿಲಾ ಅವರು ಸೋಷಿಯಲ್ ಮೀಡಿಯಾಕ್ಕೆ ಬಂದಿದ್ದಾರೆ.
ಇದೇ ಮೊದಲ ಬಾರಿಗೆ ತಮ್ಮ ಟ್ವಿಟ್ಟರ್ ಖಾತೆ, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಖಾತೆ ಮೂಲಕ ಸೋಷಿಯಲ್ ಮೀಡಿಯಾಕ್ಕೆ ಕಾಲಿಟ್ಟಿದ್ದಾರೆ.
ನಿಮ್ಮ ಪ್ರೀತಿಯಿಂದ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದೇನೆ. ಹೆಚ್ಚಿನ Updates ತಿಳಿದುಕೊಳ್ಳೋಕೆ ದಯವಿಟ್ಟು ಫಾಲೋ ಮಾಡಿ!#NimmaSadhuKokila #SadhuKokila #KannadaActor #KFI #FollowNow pic.twitter.com/zTr1vqzULE
— Sadhu Kokila (@NimmaSadhu) August 16, 2022
ಈ ಬಗ್ಗೆ ಚಿಕ್ಕದೊಂದು ವೀಡಿಯೋವನ್ನೂ ರಿಲೀಸ್ ಮಾಡಿರುವ ಸಾಧುಕೋಕಿಲಾ ಅವರು ತಮ್ಮ ಸಿನಿಮಾ ಅಪ್ಡೇಟ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಸಾಧು ಕೋಕಿಲಾ ಫೇಸ್ಬುಕ್ ಪೇಜ್ ಲಿಂಕ್: