Salaar Part1:CeasFire teaser Review : ಕೆಜಿಎಫ್​ ಹಾದಿಯಲ್ಲೇ ಸಲಾರ್

ಭಾರೀ ಪಂಚ್ ಡೈಲಾಗ್ ಇಲ್ಲ. ನಟನಟಿಯರನ್ನೆಲ್ಲಾ ತೋರಿಸಲಿಲ್ಲ. ಆದರೆ. 1 ನಿಮಿಷ 45 ಸೆಕೆಂಡ್​ಗಳ ಪವರ್​ ಫುಲ್ ಆಕ್ಷನ್ ಟೀಸರ್​ ಮೂಲಕ ಸಲಾರ್ ಮೇಲೆ ಎಕ್ಸ್​ಪೆಕ್ಟೇಷನ್ಸ್ ಹೆಚ್ಚಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಪ್ರಭಾಸ್ ನಾಯಕನಾಗಿ, ಪೃಥ್ವಿರಾಜ್​ ಸುಕುಮಾರನ್​, ಶೃತಿಹಾಸನ್​, ಜಗಪತಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವಿದು. ಸಲಾರ್ ಎರಡು ಪಾರ್ಟ್​​ಗಳಲ್ಲಿ ಬರುತ್ತಾ ಎಂಬ ಪ್ರಶ್ನೆ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಇದಕ್ಕೀಗ ಟೀಸರ್ ಮೂಲಕ ಉತ್ತರ ನೀಡಿದ ಹೊಂಬಾಳೆ ಫಿಲಂಸ್​. ಸಲಾರ್ ಪಾರ್ಟ್-1: ಸೀಸ್​ಫೈರ್ ಸಿನಿಮಾವನ್ನು ಸೆಪ್ಟೆಂಬರ್ … Continue reading Salaar Part1:CeasFire teaser Review : ಕೆಜಿಎಫ್​ ಹಾದಿಯಲ್ಲೇ ಸಲಾರ್