ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಈ ಮೂಲಕ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಮೊದಲ ಪಕ್ಷ ಎನಿಸಿಕೊಂಡಿದೆ.
ಉತ್ತರ ಪ್ರದೇಶ 80 ಲೋಕಸಭಾ ಕ್ಷೇತ್ರಗಳ ಪೈಕಿ 16 ಲೋಕಸಭಾ ಕ್ಷೇತ್ರಗಳಿಗೆ ಸಮಾಜವಾದಿ ಪಕ್ಷ ಅಭ್ಯರ್ಥಿ ಘೋಷಿಸಿದೆ. 11 ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದೆ.
1. ಮೈನ್ಪುರಿ – ಡಿಂಪಲ್ ಯಾದವ್ (ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ)
2. ಸಂಭಲ್ – ಶಫಿಕರ್ ರೆಹಮಾನ್ ಬಾರ್ಗ್
3. ಲಕ್ನೋ – ರವಿದಾಸ್ ಮೆರೋತ್ರಾ
4. ಫಿರೋಜಾಬಾದ್ – ಅಕ್ಷಯ್ ಯಾದವ್
5. ಎಟಾವ್ – ದೇವೇಶ್ ಶಕ್ಯ
6. ಬದೌನ್ – ಧರ್ಮೇಂದ್ರ ಯಾದವ್
7. ಖೇರಿ – ಉತ್ಕರ್ಷ್ ವರ್ಮಾ
8. ದೌರಾಹ್ರಾ – ಆನಂದ್ ಬದೌರಿಯಾ
9. ಉನ್ನಾವ್ – ಅನು ಟಂಡನ್
10. ಫಾರೂಕಬಾದ್ – ನವಲ್ ಕಿಶೋರ್
11. ಅಕ್ಬರ್ಪುರ್ – ರಾಜಾರಾಮ್ಪಾಲ್
12. ಬಂದ – ಶಿವಶಂಕರ್ಪಟೇಲ್
13. ಅಂಬೇಡ್ಕರ್ ನಗರ್ – ಲಾಲಾಜಿ ವರ್ಮಾ
14. ಫೈಜಾಬಾದ್ – ಅವಧೇಶ್ ಪ್ರಸಾದ್
15. ಬಸ್ತಿ – ರಾಮಪ್ರಸಾದ್ ಚೌಧರಿ
16. ಗೋರಖ್ಪುರ್ – ಕಾಲಾಜಿ ನಿಶಾದ್