10 ಚದರ ಕಿಲೋ ಮೀಟರ್ನಷ್ಟು ಅಥವಾ 1,800 ಫುಟ್ಬಾಲ್ ಕ್ರೀಡಾಂಗಣದಷ್ಟು ವೀಸ್ತೀರ್ಣ ಇರುವ ರಾಜಸ್ಥಾನದ ಸರಿಸ್ಕಾ ಹುಲಿ ರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ಹಬ್ಬಿದೆ. ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ಗಳ ಮೂಲಕ ಕಾಡ್ಗಿಚ್ಚು ನಂದಿಸುವ ಪ್ರಯತ್ನ ಮಾಡಲಾಗುತ್ತಿದೆ.
ಹುಲಿ ಸಂರಕ್ಷಿತಾರಣ್ಯದ ಸಮೀಪದಲ್ಲಿರುವ ಸಿಲಿರ್ಹ್ ಸರೋವರದಿಂದ ಹೆಲಿಕಾಪ್ಟರ್ಗಳ ಮೂಲಕ ನೀರನ್ನು ತಂದು ಅದನ್ನು ಸಿಂಪರಣೆ ಮಾಡಲಾಗುತ್ತಿದ್ದು, ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೆಲಿಕಾಪ್ಟರ್ ಮೂಲಕ ನಡೆಯುತ್ತಿರುವ ಕಾರ್ಯಾಚರಣೆಯ ವೀಡಿಯೋವನ್ನು ವಾಯುಸೇನೆ ಹಂಚಿಕೊAಡಿದೆ.
ಕಾಡ್ಗಿಚ್ಚು ತೀವ್ರಗೊಂಡರೆ ಹುಲಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಉಸಿರುಗಟ್ಟಿ ಸಾಯಬಹುದು ಎಂದು ವನ್ಯಜೀವಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
At the behest of Alwar Dist admin to help control the spread of fire over large areas of #SariskaTigerReserve, @IAF_MCC has deployed two Mi 17 V5 heptrs to undertake #BambiBucket ops.
Fire Fighting Operations are underway since early morning today.#आपत्सुमित्रम pic.twitter.com/HhGEHsdYrS
— Indian Air Force (@IAF_MCC) March 29, 2022