ADVERTISEMENT
ತೆಲುಗು ಧಾರವಾಹಿ ಶೂಟಿಂಗ್ ವೇಳೆ ಕನ್ನಡ ನಟ ಚಂದನ್ ಅವರಿಗೆ ತೆಲುಗು ಸಿನಿಮಾ ತಂತ್ರಜ್ಱರು ಹಲ್ಲೆ ಮಾಡಿದ್ದಾರೆ. ತೆಲುಗು ಸೀರಿಯಲ್ “ಸಾವಿತ್ರಮ್ಮಗಾರು ಅಬ್ಬಾಯಿ” ಶೂಟಿಂಗ್ ಸೆಟ್ನಲ್ಲಿ ಹಲ್ಲೆ ಮಾಡಿದ್ದಾರೆ.
ತೆಲುಗಿನ ‘ಸಾವಿತ್ರಮ್ಮಗಾರು ಅಬ್ಬಾಯಿ’ ಸೀರಿಯಲ್ ನಲ್ಲಿ ಚಂದನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶೂಟಿಂಗ್ ವೇಳೆ ಕ್ಯಾಮರಾ ಸಹಾಯಕರ ಮೇಲೆ ಚಂದನ್ ಮೊದಲು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಅಲ್ಲಿನ ತಂತ್ರಜ್ಱರದ್ದು. ಬಳಿಕ ತೆಲುಗು ತಂತ್ರಜ್ಞರು ಒಟ್ಟಾಗಿ ಚಂದನ್ ಮೇಲೆ ಹಲ್ಲೆ ಮಾಡಿದ್ದಾರೆ.
ನೀನೇನು ದೊಡ್ಡ ಸ್ಟಾರ್ ನಟನಾ, ನಿನ್ನನ್ನು ನೀನು ಡಾನ್ ಅಂದ್ಕೊಂಡಿದ್ದೀಯಾ? ಎಂದು ತಂತ್ರಜ್ಱರು ಚಂದನ್ ಗೆ ಪ್ರಶ್ನಿಸಿದ್ದಾರೆ.
ಚಂದನ್ ಲಕ್ಷ್ಮೀ ಬಾರಮ್ಮ, ‘ರಾಧಾ ಕಲ್ಯಾಣ’, ‘ಸರ್ವ ಮಂಗಳ ಮಾಂಗಲ್ಯೇ’ ಧಾರವಾಹಿಗಳಲ್ಲೂ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಲವ್ ಯು ಅಲಿಯಾ….ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ” ಸೇರಿ ಕನ್ನಡದ ಕೆಲವು ಸಿನಿಮಾಗಳಲ್ಲೂ ನಟಿಸಿರುವ ಚಂದನ್, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ’ ಮರಳಿ ಮನಸಾಗಿದೆ ‘ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ನಟಿ ಕವಿತಾ ಗೌಡರನ್ನ ವಿವಾಹವಾಗಿದ್ದಾರೆ, ಹೋಟೆಲ್ ಉದ್ಯಮವನ್ನೂ ನಟಿಸುತ್ತಿದ್ದಾರೆ.
ADVERTISEMENT