ADVERTISEMENT
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಎಲ್ಲಾ 34 ಸ್ಥಾನಗಳನ್ನು ಹೈಕಮಾಂಡ್ ಭರ್ತಿ ಮಾಡುತ್ತಿದೆ. ಯಾವುದೇ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುತ್ತಿಲ್ಲ. ನಾಳೆ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಿದ್ದರಾಮಯ್ಯ ಸಂಪುಟದ ಜಾತಿವಾರು ಲೆಕ್ಕಾಚಾರವನ್ನು ಈಗ ನೋಡೋಣ
ಸಿದ್ದು ಸಂಪುಟ; ಜಾತಿವಾರು ಲೆಕ್ಕಾಚಾರ
– ಲಿಂಗಾಯಿತ – 08
– ಎಸ್ಸಿ – 06
– ಒಕ್ಕಲಿಗ – 05
– ಎಸ್ಟಿ – 03
– ಕುರುಬ – 02
– ಮುಸ್ಲಿಂ – 02
– ಬ್ಮಾಹ್ಮಣ – 01
– ಜೈನ್- 01
– ಕ್ರಿಶ್ಚಿಯನ್ – 01
– ಕ್ಷತ್ರೀಯ – 01
– ಮರಾಠ – 01
– ರೆಡ್ಡಿ- 01
– ಈಡಿಗ – 01
– ಮೊಗವೀರ – 01
ADVERTISEMENT