No Result
View All Result
ಹಾವು ಕಚ್ಚಿ ಅರಣ್ಯಾಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಲಯದಲ್ಲಿ ಘಟನೆ ನಡೆದಿದೆ.
ವಲಯ ಅರಣ್ಯಾಧಿಕಾರಿ ಪ್ರಕಾಶ್ ಟಿ ಆರ್ ಮೃತಪಟ್ಟ ಅರಣ್ಯಾಧಿಕಾರಿ.
ಇವರು ತಮ್ಮ ವಲಯದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿರುವ ನರ್ಸರಿಯ ಪರಿಶೀಲನೆ ಮಾಡುವ ವೇಳೆ ಹಾವು ಕಚ್ಚಿದೆ.
ಅರಣ್ಯಾಧಿಕಾರಿ ಮರಣಕ್ಕೆ ಕರ್ನಾಟಕ ಅರಣ್ಯ ಇಲಾಖೆ ಕಂಬನಿ ಮಿಡಿದಿದೆ.
No Result
View All Result
error: Content is protected !!