ತಮಿಳುನಾಡಿನ ಕಟ್ಪಾಡಿ ಮತ್ತು ಪೆರಂಬೂರುವಿನ ಹಳಿಯಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಕಾಮಗಾರಿಯ ಕಾರಣದಿಂದ ಬೆಂಗಳೂರಿಗೆ ಬರುವ ಮತ್ತು ಬೆಂಗಳೂರು ಮೂಲಕ ಓಡುವ ರೈಲುಗಳ ಸಂಚಾರವನ್ನು ಒಂದು ದಿನ ಮಟ್ಟಿಗೆ ಭಾಗಶಃ ಮತ್ತು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ರದ್ದಾಗಿರುವ ಮತ್ತು ಭಾಗಶಃ ರದ್ದಾಗಿರುವ ರೈಲುಗಳ ಮಾಹಿತಿ:
ಅಸ್ಸಾಂನಲ್ಲಿ ಮಳೆ – ರೈಲು ಸಂಚಾರ ಬಂದ್
ಇನ್ನು ಅಸ್ಸಾಂನ ಲಮ್ಡಿಂಗ್ನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದಲೂ ರೈಲುಗಳ ಸಂಚಾರವನ್ನು ಬಂದ್ ಮಾಡಲಾಗಿದೆ.