ಮಹತ್ವದ ಕಾನೂನು ಹೋರಾಟದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೇ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಡಿಕೆಶಿ ಅವರ ರಾಜಕೀಯ ಜೀವನದಲ್ಲಿ ಇದು ಅತೀ ದೊಡ್ಡ ಕಾನೂನು ಹೋರಾಟದ ಗೆಲುವಾಗಿದೆ.