ಸೆಪ್ಟೆಂಬರ್ 30ರಂದು ತೊಟ್ಟ್ ಕೀಳಲು ಥಿಯೇಟರ್ಗೆ ತೋತಾಪುರಿ..!
ರಾಜ್ಯಸಭಾ ಸಂಸದರೂ ಆಗಿರುವ ನವರಸನಾಯಕ ಜಗ್ಗೇಶ್ ಮತ್ತು ಆದಿತಿ ಪ್ರಭುದೇವ್ ನಟಿಸಿರುವ ತೋತಾಪುರಿ ಸಿನಿಮಾ ಸೆಪ್ಟೆಂಬರ್ 30ರಂದು ತೆರೆಗೆ ಅಪ್ಪಳಿಸಲಿದೆ. ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾಪ್ರೇಕ್ಷಕರಿಗೆ ಶುಭಾಶಯ ತಿಳಿಸಿರುವ ...