Astro Tips: ಅಮವಾಸ್ಯೆಯಂದು ಈ ತಪ್ಪುಗಳನ್ನು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!
ಹಿಂದೂಧರ್ಮದಲ್ಲಿ ಅಮಾವಾಸ್ಯೆಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಕುಟುಂಬದ ಪೂರ್ವಜರು ಮತ್ತು ಅಗಲಿದ ಆತ್ಮಗಳನ್ನು ನೆನಪಿಸಿಕೊಳ್ಳಲು ಮತ್ತು ಅವರನ್ನು ಪೂಜಿಸಲು ಇದು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನವರು ದೇವಸ್ಥಾನಗಳಿಗೆ ...