ಅಸಾನಿ ಚಂಡಮಾರುತ – ಇವತ್ತು ರಾತ್ರಿ ವೇಳೆಗೆ ರಣ ಮಳೆ ಎಚ್ಚರಿಕೆ
ದೇಶದ ಕರಾವಳಿ ರಾಜ್ಯಗಳಲ್ಲಿ ಅಸಾನಿ ಚಂಡಮಾರುತದ ಅಬ್ಬರ ಮುಂದುವರೆದಿದೆ. ಇವತ್ತು ರಾತ್ರಿ ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಒಡಿಶಾದಲ್ಲಿ ರಣಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ...