Friday, November 22, 2024

Tag: Assam

ಪೂರ್ವದಿಂದ ಪಶ್ಚಿಮದೆಡೆಗೆ ರಾಹುಲ್ ಮೆಗಾ ಯಾತ್ರೆ

ಕೈ ನಾಯಕ ರಾಹುಲ್‌ ಗಾಂಧಿ  ಸೇರಿದಂತೆ ಪಕ್ಷದ ಕೆಲ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲು

ಭಾರತ್‌ ಜೋಡೋ ನ್ಯಾಯ ಯಾತ್ರೆಯನ್ನು  ಮುನ್ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ಸೇರಿದಂತೆ ಪಕ್ಷದ ಕೆಲ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ...

ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಬ್ಯಾನರ್ ಹರಿದು ಕಲ್ಲು ತೂರಾಟ: ಇಲ್ಲಿದೆ ವಿಡಿಯೋ

ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಬ್ಯಾನರ್ ಹರಿದು ಕಲ್ಲು ತೂರಾಟ: ಇಲ್ಲಿದೆ ವಿಡಿಯೋ

ನವದೆಹಲಿ: ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ಮೂಲಕ ಹಾದುಹೋಗುತ್ತಿದ್ದಾಗ ದುಷ್ಕರ್ಮಿಗಳು ಯಾತ್ರೆಯ ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಹರಿದುಹಾಕಿದ ಘಟನೆ ಲಖಿಂಪುರ ಪಟ್ಟಣದಲ್ಲಿ ಶನಿವಾರ(ಜ.೨೦) ...

Sadguru Jaggi Vasudev Safari at Kaziranga National Park

ಸೂರ್ಯಾಸ್ತದ ಬಳಿಕ ಸಫಾರಿ – ಜಗ್ಗಿ ವಾಸುದೇವ್​, ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ದೂರು

ವನ್ಯಜೀವಿ (Wild Life) ನಿಯಮಗಳನ್ನು ಉಲ್ಲಂಘಿಸಿ ಸೂರ್ಯಾಸ್ತದ (sunset) ಬಳಿಕ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ಸಫಾರಿ (Safari) ಕೈಗೊಂಡಿದ್ದ ಸದ್ದುರು ಜಗ್ಗಿ ವಾಸುದೇವ್ ...

Madarasa Destroyed

Assam : ಮದರಸಾ ಧ್ವಂಸಗೊಳಿಸಿದ ಗ್ರಾಮಸ್ಥರು – ಕಾರಣವೇನು ಗೊತ್ತೆ?

ಅಸ್ಸಾಂ ರಾಜ್ಯದ ಗೋಪಾಲಪುರ ಜಿಲ್ಲೆಯ ದರೋಗರ್ ಅಲ್ಗಾ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಖಾಸಗಿ ಮದರಸಾವೊಂದನ್ನು ಅಲ್ಲಿನ ಗ್ರಾಮಸ್ಥರೇ ಧ್ವಂಸಗೊಳಿಸಿರುವ(Madrasah destroyed) ಘಟನೆ ವರದಿಯಾಗಿದೆ. ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಬಾಂಗ್ಲಾದೇಶ ...

Assam

Assam : 4,700 ಕೆಜಿ ಗಾಂಜಾ ವಶ

ಅಸ್ಸಾಂನ (Assam) ಕರೀಂಗಂಜ್ ಜಿಲ್ಲೆಯಲ್ಲಿ 4,700 ಕೆ.ಜಿಗೂ ಅಧಿಕ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ...

ಅಮಿತ್ ಶಾ ಪ್ರಧಾನಿ – ಇದು ಬಿಜೆಪಿ ಮುಖ್ಯಮಂತ್ರಿಯ ಮಾತು

ದೇಶದ ಪ್ರಧಾನಮಂತ್ರಿ ಅಮಿತ್ ಶಾ, ಗೃಹ ಮಂತ್ರಿ ನರೇಂದ್ರ ಮೋದಿ.. ಹೀಗೆ ದೇಶದ ಅತ್ಯುನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳ ಪದವಿಗಳ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ...

ತನ್ನನ್ನು ಮದ್ವೆ ಆಗ್ಬೇಕಿದ್ದ ವರನನ್ನೇ ಬಂಧಿಸಿದ ಮಹಿಳಾ ಸಬ್‌ಇನ್ಸ್ಪೆಕ್ಟರ್ – ಕಾರಣ ಏನು..?

ತನ್ನನ್ನು ಮದ್ವೆ ಆಗ್ಬೇಕಿದ್ದ ವರನನ್ನೇ ಬಂಧಿಸಿದ ಮಹಿಳಾ ಸಬ್‌ಇನ್ಸ್ಪೆಕ್ಟರ್ – ಕಾರಣ ಏನು..?

ಪೊಲೀಸ್ ಅಧಿಕಾರಿ ಆಗಿರುವ ವಧು ತನ್ನೊಂದಿಗೆ ನಿಶ್ಚಿತಾರ್ಥವಾಗಿದ್ದ ವರನನ್ನೇ ಬಂಧಿಸಿದ್ದಾಳೆ. ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ದುಡ್ಡು ಪಡೆದಿದ್ದ ರಾಣಾ ಪೊಗಾಗ್ ಎಂಬಾತ ವಂಚಿಸಿದ್ದ. ...

ADVERTISEMENT

Trend News

ಕೌಟುಂಬಿಕ ಉಪ ಚುನಾವಣೆ – ಇವತ್ತು ಮತದಾನ

ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...

Read more

ನಾಳೆ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಬದಲಾವಣೆ – ಬೆಳಗ್ಗೆ ಚನ್ನಪಟ್ಟಣಕ್ಕೆ ಹೋಗಲ್ಲ CM

ನವೆಂಬರ್ 6ರಂದು ಅಂದರೆ ನಾಳೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ...

Read more

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ CBI ತನಿಖೆಗಾಗಿ ಅರ್ಜಿ – ನ್ಯಾಯಮೂರ್ತಿ ನಾಗಪ್ರಸನ್ನ ಪೀಠದಿಂದ ನೋಟಿಸ್

ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 26ಕ್ಕೆ ಮುಂದೂಡಿದೆ. ಜೊತೆಗೆ ಮುಡಾ ಹಗರಣ...

Read more

ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ 2 ದಿನ ನಿರ್ಬಂಧ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದೇ ನವೆಂಬರ್ 9ರ ಬೆಳಗ್ಗೆ 6 ಗಂಟೆಯಿAದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ...

Read more
ADVERTISEMENT
error: Content is protected !!