ಬೆಂಗಳೂರು ಪ್ರವಾಹ: 15 ಕಡೆಗಳಲ್ಲಿ ದೊಡ್ಡ ಸಂಸ್ಥೆಗಳಿಂದ ರಾಜಕಾಲುವೆ ಒತ್ತುವರಿ
ಬೆಂಗಳೂರು (Bangalore) ನಗರದ ಮಹದೇವಪುರ (Mahadevpura) ವಯಲದಲ್ಲಿ ರಾಜಕಾಲುವೆ (Rajakaluve)ಯನ್ನು ಒತ್ತುವರಿ ಮಾಡಿಕೊಂಡಿದ್ದರ ಬಗ್ಗೆ ಕಳೆದ ತಿಂಗಳು ಅಂದರೆ ಆಗಸ್ಟ್ 17ರಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ...