Friday, November 22, 2024

Tag: #BJP

ರಾಜ್ಯಸಭೆ  ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣಕ್ಕೆ – ಬಿಸಿಯೇರಿದ ರಾಜ್ಯ ರಾಜಕೀಯ

ಜೂನ್ 10 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ತಡರಾತ್ರಿ ಎರಡನೇ ಪಟ್ಟಿ ಪ್ರಕಟಿಸಿದೆ. ಮತ್ತೆ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ನೀರಿಕ್ಷೆಯಂತೆ ಕರ್ನಾಟಕದಿಂದ ಮೂರನೇ ಅಭ್ಯರ್ಥಿಯಾಗಿ ಉದ್ಯಮಿ, ...

ಮೋದಿ ಸೋಲಿನ ಬಗ್ಗೆ ವಾಜಪೇಯಿ ಆಪ್ತ ಸುಳಿವು

ಪ್ರಧಾನಿ ನರೇಂದ್ರ  ಮೋದಿಯನ್ನು ಭಾರತದ ಜನ  ಸೋಲಿಸದೇ ಬಿಡಲ್ಲ.. ಮೋದಿಯನ್ನು ಸೋಲಿಸಿಯೇ ಸೋಲಿಸುತ್ತಾರೆ. ದೇಶದ  ಜನ  ಅಂತಹ  ಮೇರು ನಾಯಕಿ ಇಂದಿರಾಗಾಂಧಿಯನ್ನೇ ಸೋಲಿಸಿದ್ದರು.. ನರೇಂದ್ರ ಮೋದಿಯನ್ನು ಸಹ ...

ಆರ್.ಎಸ್.ಎಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? – ಸಿದ್ದರಾಮಯ್ಯ ಗುಡುಗು

ನಾನು ಪ್ರಶ್ನೆ ಮಾಡಿದ್ದು ಆರ್.ಎಸ್.ಎಸ್ ಎಂಬ ಸಂಸ್ಥೆಯನ್ನು, ಉತ್ತರಿಸುತ್ತಿರುವವರು ಬಿಜೆಪಿ ನಾಯಕರು. ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಆರ್.ಎಸ್.ಎಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ ಎಂದು ...

ಡಿಕೆಶಿ ‘ಆಫೀಸ್’ ಸಂಚು ಬಯಲು..! ಸಿಡಿದೆದ್ದ ನಟಿ ರಮ್ಯಾ

PSI ಪರೀಕ್ಷಾ ಅಕ್ರಮದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಅಶ್ವಥ್ ನಾರಾಯಣ್ - ಎಂಬಿ ಪಾಟೀಲ್ ಭೇಟಿ  ವದಂತಿಯನ್ನು ಹಿಂದೆ ಮುಂದೆ ನೋಡದೆ, ಪಕ್ಷದೊಳಗಿನ ತಮ್ಮ ಎದುರಾಳಿಗಳನ್ನು ಹಣಿಯಲು ...

ದಿಢೀರ್ ದೆಹಲಿಗೆ ಗೃಹಮಂತ್ರಿ ಅರಗ ಜ್ಞಾನೇಂದ್ರ.. ಹಂಗಾಮಿ ಮುಖ್ಯಮಂತ್ರಿ ಆಗುತ್ತಾರಾ?

ರಾಜ್ಯ ಬಿಜೆಪಿ ರಾಜಕಾರಣ ದೆಹಲಿಗೆ ಶಿಫ್ಟ್ ಆಗಿದ್ದು, ಕ್ಷಣ ಕ್ಷಣಕ್ಕೂ ನಿಗೂಢತೆ ಹೆಚ್ಚಾಗುತ್ತಿದೆ. ಒಂದು ದಿನದ ಸಲುವಾಗಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನ ...

ಅಮಿತ್ ಶಾ ಪ್ರಧಾನಿ – ಇದು ಬಿಜೆಪಿ ಮುಖ್ಯಮಂತ್ರಿಯ ಮಾತು

ದೇಶದ ಪ್ರಧಾನಮಂತ್ರಿ ಅಮಿತ್ ಶಾ, ಗೃಹ ಮಂತ್ರಿ ನರೇಂದ್ರ ಮೋದಿ.. ಹೀಗೆ ದೇಶದ ಅತ್ಯುನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳ ಪದವಿಗಳ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ...

ಪ್ರಿಯಾಂಕ್ ಖರ್ಗೆ  CID ವಿಚಾರಣೆಗೆ ಯಾವಾಗ  ಹೋಗ್ತಾರೆ ಗೊತ್ತಾ.?

PSI ನೇಮಕಾತಿ  ಹಗರಣಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ಧ ಹಲವು  ಆರೋಪ  ಮಾಡಿದ್ದ ಕಾಂಗ್ರೆಸ್ ಮಾಜಿ  ಮಂತ್ರಿ ಪ್ರಿಯಾಂಕ್ ಖರ್ಗೆ ಅವರಿಗೆ  CID ಮೂರನೇ ಬಾರಿ  ನೋಟೀಸ್ ನೀಡಿದೆ. ...

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಬಿಜೆಪಿಗರಿಂದ ಆಕ್ಷೇಪ

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಬಿಜೆಪಿಗರಿಂದ ಆಕ್ಷೇಪ

ವಿಧಾನ ಪರಿಷತ್ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿಯವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಬಗ್ಗೆ ಈಗಾಗಲೇ ಖಚಿತವಾಗಿದೆ. ಇದೀಗ, ಬಿಜೆಪಿಯ ನಾಯಕರೇ ಬಸವರಾಜ ಹೊರಟ್ಟಿ ಪಕ್ಷ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ...

ಹೆಸರಿನಲ್ಲಿ ರಾಮ ಉಂಡ ಮನೆಗೆ ಪಂಗನಾಮ – ಸಿದ್ದರಾಮಯ್ಯ ಟಾರ್ಗೆಟ್ ಮಾಡಿದ HDK

ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಟಾಕ್ ವಾರ್ ಮುಂದುವರೆದಿದೆ.ಹಾಸನದಲ್ಲಿ ನಿನ್ನೆ ಕುಮಾರಸ್ವಾಮಿ ವಿರುದ್ದ ಟೀಕೆ ಮಾಡಿದ್ದ, ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಕಠಿಣ ಪದಗಳ ಮೂಲಕ ...

ಕೇಜ್ರಿ ಮನೆ  ಮೇಲೆ ದಾಳಿ ನಡೆಸಿವರಿಗೆ ಬಿಜೆಪಿ ಸನ್ಮಾನ – ಆಪ್ ಕಿಡಿ

ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿ ಜೈಲಿಗೆ ಹೋಗಿದ್ದ ಬಿಜೆಪಿ ಯುವ  ಘಟಕದ ಜಾಮೀನು ಮೂಲಕ ಹೊರಬಂದಿದ್ದಾರೆ.ಜೈಲಿಂದ ಬಂದ 8 ಮಂದಿಯ ಈ ಗುಂಪಿಗೆ ದೆಹಲಿ ...

Page 2 of 3 1 2 3
ADVERTISEMENT

Trend News

ಕೌಟುಂಬಿಕ ಉಪ ಚುನಾವಣೆ – ಇವತ್ತು ಮತದಾನ

ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...

Read more

ನಾಳೆ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಬದಲಾವಣೆ – ಬೆಳಗ್ಗೆ ಚನ್ನಪಟ್ಟಣಕ್ಕೆ ಹೋಗಲ್ಲ CM

ನವೆಂಬರ್ 6ರಂದು ಅಂದರೆ ನಾಳೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ...

Read more

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ CBI ತನಿಖೆಗಾಗಿ ಅರ್ಜಿ – ನ್ಯಾಯಮೂರ್ತಿ ನಾಗಪ್ರಸನ್ನ ಪೀಠದಿಂದ ನೋಟಿಸ್

ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 26ಕ್ಕೆ ಮುಂದೂಡಿದೆ. ಜೊತೆಗೆ ಮುಡಾ ಹಗರಣ...

Read more

ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ 2 ದಿನ ನಿರ್ಬಂಧ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದೇ ನವೆಂಬರ್ 9ರ ಬೆಳಗ್ಗೆ 6 ಗಂಟೆಯಿAದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ...

Read more
ADVERTISEMENT
error: Content is protected !!