`ದ್ವೇಷ-ಸಂಕುಚಿತ ರಾಜಕಾರಣ’ದ ಬಲೆಯೊಳಗೆ ಸೋತ ಕುಮಾರಸ್ವಾಮಿ – ಜೆಡಿಎಸ್ ಪಕ್ಷದ ಸೈದ್ಧಾಂತಿಕ ಅಧಃಪತನ
ವಿಶ್ಲೇಷಣೆ: ಅಕ್ಷಯ್ ಕುಮಾರ್ ದೀರ್ಘಕಾಲದ ರಾಜಕಾರಣದ ದೂರದೃಷ್ಟಿ ಇಲ್ಲದೆಯೇ ಸಂಕುಚಿತ ರಾಜಕಾರಣದ ಪರಿಧಿಯಲ್ಲಿ ಸಿಲುಕಿಕೊಂಡು ದ್ವೇಷ ರಾಜಕಾರಣದ ಜಿದ್ದಿಗೆ ತಾವಾಗಿಯೇ ಬೀಳುವ ಮೂಲಕ ಜೆಡಿಎಸ್ ಶಾಸಕಾಂಗ ಪಕ್ಷದ ...