ಮಂಗನ ಕೈಲಿ ಮಾಣಿಕ್ಯ : ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಹೆಲಿಕಾಪ್ಟರ್ ಪತನ, ಮೂವರು ಸಾವು
ಅಫ್ಘಾನಿಸ್ತಾನದಲ್ಲಿ (Afghanistan) ಹೆಲಿಕಾಪ್ಟರ್ ಪತನವಾಗಿ 3 ಜನ ಸೈನಿಕರು ಸಾವನ್ನಪ್ಪಿದ್ದಾರೆ. ಅಮೇರಿಕಾದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ನ್ನು ಅಫ್ಘಾನಿಸ್ತಾನದ ತಾನಿಬಾನಿ ಯೋಧರು ತರಬೇತಿ ಪಡೆಯುವ ವೇಳೆ ಈ ಅವಘಡ ...