ಪ್ರವಾಹ-ಬರಗಾಲ ಬಂದಾಗ ಬರದ ಮೋದಿ ಈಗ ಓಡೋಡಿ ಬರ್ತಿದ್ದಾರೆ; ಸಿದ್ದು ಲೇವಡಿ
ನಮ್ಮ ನಾಡಿಗೆ ಪ್ರವಾಹ ಬಂದಾಗ ಮೋದಿ ಬರಲಿಲ್ಲ. ಬರಗಾಲ ಬಂದಾಗಲೂ ಬರಲಿಲ್ಲ. ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗಲೂ ಬರಲಿಲ್ಲ. ಈಗ ಚುನಾವಣೆ ಬಂತು ನೋಡಿ ಅದಕ್ಕೆ ರಾಜ್ಯಕ್ಕೆ ಬಂದಿದ್ದಾರೆ ...