ಚಂದ್ರಯಾನ್ 3- ಚಂದ್ರನ ತಲುಪಲು ನಾಸಾಗೆ 4 ದಿನ.. ಇಸ್ರೋಗೆ 40 ದಿನ.. ಏಕಿಷ್ಟು ವ್ಯತ್ಯಾಸ?
ಭಾರತ ಅಂತರಿಕ್ಷ ಚರಿತ್ರೆಯಲ್ಲಿ ಅತ್ಯಂತ ಕ್ಲಿಷ್ಟವಾದ, ಭಾರೀ ಪ್ರಯೋಗಕ್ಕೆ ಇಸ್ರೋ(Isro) ಸಜ್ಜಾಗುತ್ತಿದೆ. ಚಂದ್ರಯಾನ್-3(Chandrayan3) ಪ್ರಯೋಗ ಜುಲೈ 14ರ ಮಧ್ಯಾಹ್ನ 2.35ಕ್ಕೆ ನಡೆಯಲಿದೆ. ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಲಿರುವ ಚಂದ್ರಯಾನ್-3 ...