Monday, December 23, 2024

Tag: Cm Bommai

CM Basavaraj Bommai

ಧರ್ಮಸ್ಥಳ: ಶ್ರೀಕ್ಷೇತ್ರಕ್ಕೆ ಸಂಪರ್ಕಿಸುವ ಹೆದ್ದಾರಿಗಳ ದುರಸ್ತಿಗೆ ಕೋಟಿ ಅನುದಾನ ನೀಡಿದ ಸಿಎಂ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವವು ನವೆಂಬರ್ 19ರಿಂದ 24ರ ವರೆಗೆ ನಡೆಯಲಿದೆ. ಭಕ್ತರ ಅನುಕೂಲಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳಕ್ಕೆ ಕಲ್ಪಿಸುವ ರಸ್ತೆಗಳನ್ನು ಸರಿಪಡಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ...

Paycm Poster Row

Paycm Poster Row : ಪೇಸಿಎಂ ಪೋಸ್ಟರ್ ವಿವಾದಕ್ಕೆ ತಿರುವು; ಎಫ್​ಐಆರ್​​ ಹಾಕಲು ಸಿಎಂ ಸೂಚನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಖವನ್ನು ಹೊಂದಿರುವ 'ಪೇಸಿಎಂ' ಪೋಸ್ಟರ್‌ಗಳನ್ನು (Paycm Poster Row) ನಗರದ ಹಲವು ಕಡೆ ಅಂಟಿಸಲಾಗಿದೆ. ಇದರ ವಿರುದ್ಧ ತೀವ್ರ ಆಕ್ರೋಶಗೊಂಡಿರುವ ಮುಖ್ಯಮಂತ್ರಿ ...

Paycm Poster Row

Paycm Poster : ಪೇಟಿಎಂ ಮಾದರಿಯಲ್ಲಿ ಪೇಸಿಎಂ ಪೋಸ್ಟರ್ ಅಂಟಿಸಿ ವಿನೂತನ ಪ್ರತಿಭಟನೆ

ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನ್‌ ಪಡೆಯುವ ಆರೋಪ ಹೊತ್ತಿರುವ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸರ್ಕಾರದ ವಿರುದ್ಧದ ಆರೋಪವನ್ನು ಅಣಕಿಸುವ ಪೋಸ್ಟರ್‌ನ್ನು ನಗರದ ಹಲವೆಡೆ ಕಾಂಗ್ರೆಸ್ ...

ಕರ್ನಾಟಕದಲ್ಲಿ ಪ್ರವಾಹ: ಪರಿಷ್ಕೃತ ಪರಿಹಾರ ಆದೇಶ ಪ್ರಕಟ – 10 ಸಾವಿರ ರೂ. ತುರ್ತು ನೆರವು

ಕರ್ನಾಟಕದಲ್ಲಿ ಪ್ರವಾಹ: ಪರಿಷ್ಕೃತ ಪರಿಹಾರ ಆದೇಶ ಪ್ರಕಟ – 10 ಸಾವಿರ ರೂ. ತುರ್ತು ನೆರವು

ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಗೆ ಪರಿಷ್ಕೃತ ಪರಿಹಾರ ಮೊತ್ತವನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಜೂನ್​ 1ರಿಂದ ಸೆಪ್ಟೆಂಬರ್​​ 30ರವರೆಗೆ ಅತಿವೃಷ್ಟಿಯಿಂದ ನೀರು ನುಗ್ಗಿ ಮನೆಗಳ ಗೃಹೋಪಯೋಗಿ ವಸ್ತುಗಳು ...

ಹಿಂದುತ್ವ ಅಜೆಂಡಾ: ಅಧಿಕಾರಕ್ಕೆ ಬರಬಹುದೇ ಬಿಜೆಪಿ..? – ಪ್ರತಿಕ್ಷಣ ವಿಶ್ಲೇಷಣೆ

ವರಿಷ್ಠರಿಗೆ ಎಲ್ಲವೂ ಗೊತ್ತಿದೆ – ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

`ವರಿಷ್ಠರಿಗೆ ಎಲ್ಲವೂ ಗೊತ್ತಿದೆ, ನಾನೂ ಅವರಿಗೆ ಹೇಳಿದ್ದೇನೆ' ಎಂದು ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯುವ ಬಗ್ಗೆ ...

`ಕೈಗೊಂಬೆ’ ಸಿಎಂ ಬೊಮ್ಮಾಯಿ `ತಮ್ಮ ಕುರ್ಚಿ ಉಳಿಸಿಕೊಳ್ಳಲು’ ಇದನ್ನೆಲ್ಲ ಮಾಡ್ತಿದ್ದಾರೆ – ಮಾಜಿ ಸಿಎಂ HDK 

`ಕೈಗೊಂಬೆ’ ಸಿಎಂ ಬೊಮ್ಮಾಯಿ `ತಮ್ಮ ಕುರ್ಚಿ ಉಳಿಸಿಕೊಳ್ಳಲು’ ಇದನ್ನೆಲ್ಲ ಮಾಡ್ತಿದ್ದಾರೆ – ಮಾಜಿ ಸಿಎಂ HDK 

`ಸಿಎಂ ಬಸವರಾಜ ಬೊಮ್ಮಾಯಿ ಯಾವುದೋ ಒಂದು ಸಂಘಟನೆಯ ಕೈಗೊಂಬೆ' ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ `ಯಾವುದೋ ಒಂದು ಸಮುದಾಯವನ್ನು ರಕ್ಷಿಸಿ ಸರ್ಕಾರ ನಡೆಸಲು ಸಾಧ್ಯವಿಲ್ಲ'. ಕರ್ನಾಟಕದ ...

ADVERTISEMENT

Trend News

4ನೇ ದಿನವೂ ಷೇರು ಮಾರುಕಟ್ಟೆ ಭಾರೀ ಕುಸಿತ

ಸತತ ನಾಲ್ಕನೇ ದಿನವೂ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿದೆ. ಮುಂಬೈ ಷೇರು ಪೇಟೆ ಸೂಚ್ಯಂಕ 860 ಅಂಕಗಳಷ್ಟು ಕುಸಿತ ಕಂಡಿದೆ. ನಿಫ್ಟಿ 230 ಅಂಕಗಳಷ್ಟು ಇಳಿಕೆಯಾಗಿದೆ....

Read more

ಒಂದೇ ದೇಶ-ಒಂದೇ ಚುನಾವಣೆ: ಸಂವಿಧಾನಿಕ ತಿದ್ದುಪಡಿ ಸಂಸದ JPC ರಚನೆ – ಈ 21 ಮಂದಿ ಸಂಸದರು ಸದಸ್ಯರು JPC

ಒಂದೇ ದೇಶ ಒಂದೇ ಚುನಾವಣೆಗೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಲೋಕಸಭೆಯ 21 ಮಂದಿ ಸಂಸದರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮೊದಲ ಬಾರಿಗೆ...

Read more

ಪ್ರಯಾಣಿಕರ ಹಡಗಿಗೆ ನೌಕಾ ಸೇನೆ ಸ್ಪೀಡ್‌ ಬೋಟ್‌ ಡಿಕ್ಕಿ – 13 ಮಂದಿ ಸಾವು

ಭಾರತೀಯ ನೌಕಾ ಸೇನೆಗೆ ಸೇರಿದ ದೋಣಿ ನಿಯಂತ್ರಣ ಕಳೆದುಕೊಂಡು ಪ್ರವಾಸಿಗರಿದ್ದ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ.  ಮುಂಬೈ ಕರಾವಳಿಯಲ್ಲಿ ಈ ದುರಂತ ಸಂಭವಿಸಿದೆ....

Read more

ಅಂಬೇಡ್ಕರ್‌ ಬಗ್ಗೆ ಅಮಿತ್‌ ಶಾ ಲೇವಡಿ – ಇದು ತಿರುಚಿದ ವೀಡಿಯೋ ಅಲ್ಲ, ಅಸಲಿ ವೀಡಿಯೋ..! – ಸಂಪೂರ್ಣ ಮಾಹಿತಿ ಈ ಸುದ್ದಿಯಲ್ಲಿ

ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಡಿರುವ ಮಾತಿನ ವೀಡಿಯೋ ಎಡಿಟೆಡ್‌ ವೀಡಿಯೋ ಅಥವಾ ತಿರುಚಿದ...

Read more
ADVERTISEMENT
error: Content is protected !!