ಉಡುಪಿಯಲ್ಲಿ ಸೇತುವೆ, ರಸ್ತೆ ಕಾಮಗಾರಿ ವೇಳೆ ನಿಯಮ ಉಲ್ಲಂಘನೆ, ಮಂಗಳೂರಲ್ಲಿ ಹೋಟೆಲ್ಗೂ ಕಾನೂನುಬಾಹಿರ ಅನುಮತಿ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಾಮಗಾರಿಗಳ ಜಾರಿಯ ವೇಳೆ ಕರಾವಳಿ ನಿಯಂತ್ರಣ ವಲಯದ ಉಲ್ಲಂಘನೆ ಮಾಡಲಾಗಿದೆ ಎಂದು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಹೇಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಶಾಂಭವಿ ನದಿಗೆ ...