Covishield Vaccine : ಮಗಳ ಸಾವಿಗೆ 1000 ಕೋ. ಪರಿಹಾರ ಕೋರಿ ಅರ್ಜಿ : ಸರ್ಕಾರ, ಬಿಲ್ಗೇಟ್ಸ್ಗೆ ಕೋರ್ಟ್ ನೋಟಿಸ್
ಕೊರೋನಾ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕೋವಿಶೀಲ್ಡ್ (Covishield vaccine) ಲಸಿಕೆಯಿಂದ ತನ್ನ ಪುತ್ರಿ ಸಾವನ್ನಪ್ಪಿದ್ದಾಳೆ. ಆ ಕಾರಣದಿಂದ ತನಗೆ 1000 ಕೋ.ರೂ ಪರಿಹಾರ ನೀಡಬೇಕು ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ...