ಆರ್ಎಸ್ಎಸ್ ಕೈಗೊಂಬೆ ಬೊಮ್ಮಾಯಿಗೆ ಈಗ ಅವಮಾನವಂತೆ – ಎಚ್ಸಿ ಮಹಾದೇವಪ್ಪ ಕಿಡಿ
ಆರ್ಎಸ್ಎಸ್ನ ಕೈಗೊಂಬೆಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಹಿಜಾಬ್, ಹಲಾಲ್ ಮೂಲಕ ಶಾಂತಿ, ಸೌಹಾರ್ದತೆಗೆ ಧಕ್ಕೆ ತಂದಾಗ ಅವಮಾನ ಆಗಲಿಲ್ಲ. ಆದರೆ, ಜನ ಇವರಿಗೆ ಪ್ರತಿರೋಧ ತೋರಿದಾಗ ಅವಮಾನವಾಗಿದೆ ...