ಎಸ್ಎಸ್ಎಲ್ಸಿ ಪಾಸಾದವರಿಗೆ ಇಸ್ರೋದಲ್ಲಿ ಬಂಪರ್ ಉದ್ಯೋಗಾವಕಾಶ
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ಟೆಕ್ನಿಷಿಯನ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇಸ್ರೋದ ಮುಖ್ಯ ಕಚೇರಿಯಿರುವ ಬೆಂಗಳೂರು, ನಾಗ್ಪುರ, ಕೋಲ್ಕತ್ತಾ, ಜೋಧಪುರ ಮತ್ತು ...
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ಟೆಕ್ನಿಷಿಯನ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇಸ್ರೋದ ಮುಖ್ಯ ಕಚೇರಿಯಿರುವ ಬೆಂಗಳೂರು, ನಾಗ್ಪುರ, ಕೋಲ್ಕತ್ತಾ, ಜೋಧಪುರ ಮತ್ತು ...
ಭೂಮಿಯ ನೈಸರ್ಗಿಕ ಉಪಗ್ರಹ ಎಂದೇ ಕರೆಯಲಾಗುವ ಚಂದ್ರನ ದಕ್ಷಿಣ ಅಂಗಳದಲ್ಲಿ ಭಾರತದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದಿರ ಅಂಗಳದಲ್ಲಿ ...
ನಾಸಾ ಕೈಗೊಂಡ ಅಪೋಲೋ 11 (Apolo11) ಪ್ರಯೋಗದಲ್ಲಿ.. ಅಂತರಿಕ್ಷದತ್ತ ಮುನ್ನುಗ್ಗಿದ ರಾಕೆಟ್ ಭಾರ 45 ಟನ್‌ಗಿಂತ ಹೆಚ್ಚು.. ಆದರೆ, ಚಂದ್ರಯಾನ (Chandrayaan3)ಪ್ರಪೊಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಸೇರಿಸಿದರೆ ...
ಭಾರತ ಅಂತರಿಕ್ಷ ಚರಿತ್ರೆಯಲ್ಲಿ ಅತ್ಯಂತ ಕ್ಲಿಷ್ಟವಾದ, ಭಾರೀ ಪ್ರಯೋಗಕ್ಕೆ ಇಸ್ರೋ(Isro) ಸಜ್ಜಾಗುತ್ತಿದೆ. ಚಂದ್ರಯಾನ್-3(Chandrayan3) ಪ್ರಯೋಗ ಜುಲೈ 14ರ ಮಧ್ಯಾಹ್ನ 2.35ಕ್ಕೆ ನಡೆಯಲಿದೆ. ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಲಿರುವ ಚಂದ್ರಯಾನ್-3 ...
ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...