ಖ್ಯಾತ ಸಾಹಿತಿ ಡಿ ಎಸ್ ನಾಗಭೂಷಣ ಇನ್ನಿಲ್ಲ
ಖ್ಯಾತ ಸಾಹಿತಿ ಡಿ ಎಸ್ ನಾಗಭೂಷಣ ಇನ್ನಿಲ್ಲ. ಕಳೆದ ಮೂರು ತಿಂಗಳಿನಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 74 ವರ್ಷದ ಅವರು, ನಿನ್ನೆ ತಡರಾತ್ರಿ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ...