Health Tips: ಒಡೆದ ಹಿಮ್ಮಡಿಯಿಂದ ಕಂಗೆಟ್ಟಿದ್ದೀರಾ?; ನಿಮ್ಮ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಪರಿಹಾರ
ಚಳಿಗಾಲ ಶುರುವಾಗುತ್ತಿದ್ದಂತೆ ಚರ್ಮವು ಒಣಗುತ್ತದೆ, ಕಾಲಿನ ಹಿಮ್ಮಡಿ ಬಿರುಕು ಬಿಡುತ್ತದೆ. ಹವಾಮಾನದಲ್ಲಿನ ಬದಲಾವಣೆಯಿಂದಾಗಿ, ತಂಪಾದ ಗಾಳಿ ಬೀಸುತ್ತದೆ ಇದರಿಂದ ಚರ್ಮವು ಒಣಗುತ್ತದೆ. ಬಾಯಿಯಿಂದ ಕಾಲುಗಳವರೆಗೆ ಒಡೆಯಲು ಪ್ರಾರಂಭವಾಗುತ್ತದೆ. ...