ಸಾರ್ವಜನಿಕ ಸ್ಥಳವನ್ನು ದೇವರೇ ಅತಿಕ್ರಮಿಸಿಕೊಂಡರೂ ತೆರವಿಗೆ ಆದೇಶ – ಮದ್ರಾಸ್ ಹೈಕೋರ್ಟ್
`ಸಾರ್ವಜನಿಕ ಸ್ಥಳವನ್ನು ಒಂದು ವೇಳೆ ದೇವರೇ ಅತಿಕ್ರಮಿಸಿಕೊಂಡರೂ ನ್ಯಾಯಾಲಯ ಅಂತಹ ಒತ್ತುವರಿಯನ್ನು ತೆರವು ಮಾಡುವಂತೆ ಆದೇಶಿಸುತ್ತದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ನೆಲದ ಕಾನೂನನ್ನು ನ್ಯಾಯಾಲಯಗಳು ಎತ್ತಿ ಹಿಡಿಯುತ್ತವೆ' ...