ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟಕ್ಕೆ ಮತ್ತೆ ಮುಖಭಂಗ – 5 ಗೆಲ್ಲಿಸಿಕೊಂಡ ಬಿಜೆಪಿ, 1 ಸೋತ ಕಾಂಗ್ರೆಸ್
ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟಕ್ಕೆ 10 ದಿನದ ಅಂತರದಲ್ಲಿ ಎರಡನೇ ಬಾರಿ ಮುಖಭಂಗವಾಗಿದ್ದು, ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಮತ್ತು ಮಹಾಮೈತ್ರಿ ಕೂಟ ಐದು ಸ್ಥಾನಗಳನ್ನು ...