Google Play store – ಫೋನ್‌ನಲ್ಲಿ ಈ ಆಪ್‌ಗಳು ಇದ್ದರೇ ಬ್ಯಾಟರಿ ಖಾಲಿ .. ಡೇಟಾ ಖಾಲಿ.. ಕೂಡಲೇ ತೊಲಗಿಸಿ..
ಯೂಸರ್‌ಗಳ ನೆರವೇ ಇಲ್ಲದೇ ಬ್ಯಾಕ್‌ಗ್ರೌಂಡ್‌ನಲ್ಲಿ ವೆಬ್ ಪೇಜ್ ಓಪನ್ ಮಾಡಿ.. ಪ್ರಕಟಣೆಗಳ ಮೇಲೆ ಕ್ಲಿಕ್ ಮಾಡುತ್ತಾ ಮೊಬೈಲ್ ಡೇಟಾವನ್ನು ಖಾಲಿ ಮಾಡುತ್ತಿರುವ 16 ಆಪ್‌ಗಳನ್ನು ಗೂಗಲ್ ಪ್ಲೇಸ್ಟೋರ್ ...