Shivamoorthy Shree : ಹೃದಯ ಸಂಬಂಧಿ ಖಾಯಿಲೆ ತಪಾಸಣೆ; ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್!
ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ (Shivamoorthy Shree) ಹೃದಯ ಸಂಬಂಧಿ ಖಾಯಿಲೆ ತಪಾಸಣೆಗೆ ನ್ಯಾಯಾಲಯ ಅನುಮತಿ ನೀಡಿದೆ. ಶಿವಮೂರ್ತಿ ...