Narendra Modi Medical College : ಎಎಮ್ಸಿ ಮೆಡಿಕಲ್ ಕಾಲೇಜಿಗೆ ಪ್ರಧಾನಿ ಹೆಸರು
ಗುಜರಾತ್ನ ಅಹ್ಮದಾಬಾದ್ನ ಮಣಿನಗರ್ ಮುನ್ಸಿಪಲ್ ಕಾರ್ಪೋರೇಷನ್ ಎಎಮ್ಸಿ ಎಮ್ಇಟಿ ಮೆಡಿಕಲ್ ಕಾಲೇಜಿಗೆ ನರೇಂದ್ರ ಮೋದಿ ಮೆಡಿಕಲ್ ಕಾಲೇಜು (Narendra Modi Medical College) ಎಂದು ಹೆಸರು ಬದಲಾಯಿಸಿದೆ. ...
ಗುಜರಾತ್ನ ಅಹ್ಮದಾಬಾದ್ನ ಮಣಿನಗರ್ ಮುನ್ಸಿಪಲ್ ಕಾರ್ಪೋರೇಷನ್ ಎಎಮ್ಸಿ ಎಮ್ಇಟಿ ಮೆಡಿಕಲ್ ಕಾಲೇಜಿಗೆ ನರೇಂದ್ರ ಮೋದಿ ಮೆಡಿಕಲ್ ಕಾಲೇಜು (Narendra Modi Medical College) ಎಂದು ಹೆಸರು ಬದಲಾಯಿಸಿದೆ. ...
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ (PM NarendraModi Birthday) ಪ್ರಯುಕ್ತ ರಾಜ್ಯ ಸರ್ಕಾರ 'ಸೇವಾ ಪಾಕ್ಷಿಕ' ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ...
ಮೋದಿ ಒಬ್ಬ ಉತ್ತಮ ವ್ಯಕ್ತಿ. ಅವರು ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ...
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಬರೆಯಲಾಗಿದ್ದ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರವೇ ತನ್ನ ಬೊಕ್ಕಸದಿಂದ ಬರೋಬ್ಬರೀ 35 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈ ಬಗ್ಗೆ ...
ಗುಜರಾತ್ ಮೂಲದ ಉ್ಯದಮಿಯೂ ಆಗಿರುವ ತಮ್ಮ ಸ್ನೇಹಿತ ಗೌತಮ್ ಅದಾನಿ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸುತ್ತಿಲ್ಲ ಎಂದು ಮೇಘಾಲಯ ರಾಜ್ಯಪಾಲ ...
ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana APY) ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಆದಾಯ ತೆರಿಗೆ ಸಲ್ಲಿಸುವವರು ...
ಗುಜರಾತ್ ಮೂಲದ ಉದ್ಯಮಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಆಪ್ತ ಎಂದೇ ಭಾವಿಸಲಾಗಿರುವ ಗೌತಮ್ ಅದಾನಿಗೆ (Gautam Adani) ಕೇಂದ್ರ ಸರ್ಕಾರ ಝಡ್ (Z) ...
ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ಮೈತ್ರಿ ಕೊನೆ ಆಗುವ ಸಾಧ್ಯತೆ ಇದೆ. ಮಿತ್ರ ಪಕ್ಷ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಳೆ ...
ಪ್ರಧಾನಿ ಮೋದಿ ಭೇಟಿಯ ಹೊತ್ತಲ್ಲಿ ಬಿಜೆಪಿಯ ನಾಯಕರು ಹಿಂದಿಗಳಲ್ಲಿ ಪೋಸ್ಟರ್, ಬ್ಯಾನರ್‌ಗಳನ್ನು ಹಾಕಿ ತಮ್ಮ ಹಿಂದಿ ಗುಲಾಮಗಿರಿಯನ್ನು ಪ್ರದರ್ಶಿಸಿದ್ರೆ ಅತ್ತ ಪ್ರಧಾನಿ ಮೋದಿಯವರು ತಮ್ಮ ಭೇಟಿಯ ಬಗ್ಗೆ ...
ಅಸ್ಸಾಂನ ಬರ್ಪೇಟ್ ಪೊಲೀಸ್ ಠಾಣೆಯ ಪೊಲೀಸರು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯವರನ್ನು ಮಂಗಳವಾರ ಮರು ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಪೇಟಾ ನ್ಯಾಯಲಯದ ಮುಖ್ಯ ನಾಯಾಧೀಶರು, ...