Recipe Tips: ಆಹಾ ನೆಲ್ಲಿಕಾಯಿ ಚಟ್ನಿ, ಏನ್ ಟೇಸ್ಟ್ ಅಂತೀರಾ?; ಇಲ್ಲಿದೆ ನೋಡಿ ರೆಸಿಪಿ ವಿಧಾನ
ನೆಲ್ಲಿಕಾಯಿಯು ಹಲವು ಪೋಷಕಾಂಶಗಳಿದ್ದು, ಅತ್ಯುತ್ತಮ ಆರೋಗ್ಯಕ್ಕೆ ಸಹಕರಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಾರ್ಬೋಹೈಡ್ರೇಟ್, ನಾರಿನಾಂಶ, ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಫಾಸ್ಫರಸ್, ನಿಕೋಟಿನಿಕ್ ಆಸಿಡ್ ಮತ್ತು ಕಬ್ಬಿಣ ಇತ್ಯಾದಿ ...