ಪಿಎಂ ಆದರೂ.. ಸಿಎಂ ಆದರೂ ಆ ಕುಲದಿಂದಲೇ.. ಬ್ರಾಹ್ಮಣರು, ಕ್ಷತ್ರಿಯರದ್ದೇ ಅಧಿಪತ್ಯ.. ಕಮ್ಯುನಿಸ್ಟ್ ಪಾರ್ಟಿಯಲ್ಲೂ ಅವರೇ..
ನೇಪಾಳ ಸರ್ಕಾರದಲ್ಲಿ ಉನ್ನತ ಪದವಿಗಳೆಲ್ಲಾ ಬ್ರಾಹ್ಮಣರ ಕೈಯಲ್ಲಿವೇ ಇವೆ.ನೇಪಾಳ ಪ್ರಧಾನಿ ಪುಷ್ಪ ಕುಮಾರ್ ದಹಾಲ್ ಆಲಿಯಾಸ್ ಪ್ರಚಂಡ ಬ್ರಾಹ್ಮಣ ಸಮುದಾದವರು. ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್, ಸೇನಾ ...