WhatsApp – ಗ್ರೂಪ್ ಅಡ್ಮಿನ್‌ಗಳಿಗೆ ಸೂಪರ್ ಪವರ್.. ಹೊಸ ಫೀಚರ್ ಇಲ್ಲಿದೆ
ವಾಟ್ಸಪ್ (WhatsApp)ಗ್ರೂಪ್ ಅಡ್ಮಿನ್‌ಗಳು (Group Admin)ಎಷ್ಟೋ ದಿನಗಳಿಂದ ಕಾಯುತ್ತಿದ್ದ ಫೀಚರ್ ಬಳಕೆದಾರರಿಗೆ ಲಭ್ಯವಾಗಿದೆ. ಇದರೊಂದಿಗೆ ವಾಟ್ಸಪ್ ಗ್ರೂಪ್‌ಗಳ ಮೇಲೆ ಅಡ್ಮಿನ್‌ಗಳು ಇನ್ನಷ್ಟು ಹಿಡಿತ ಸಾಧಿಸಲಿದ್ದಾರೆ. ಇಷ್ಟು ದಿನ ...