PM NarendraModi Birthday : ರಾಜ್ಯ ಸರ್ಕಾರದಿಂದ ಸೇವಾ ಪಾಕ್ಷಿಕ ಕಾರ್ಯಕ್ರಮಗಳು
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ (PM NarendraModi Birthday) ಪ್ರಯುಕ್ತ ರಾಜ್ಯ ಸರ್ಕಾರ 'ಸೇವಾ ಪಾಕ್ಷಿಕ' ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ...