ಲಾಡೆನ್ ರೀತಿ ಗಡ್ಡ ಬೆಳೆಸಿಕೊಂಡ್ರೆ ಪ್ರಧಾನಿ ಆಗಲ್ಲ – ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ
ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಅಗ್ರ ನೇತಾರ ರಾಹುಲ್ ಗಾಂಧಿ ಕುರುಚಲು ಗಡ್ಡದೊಂದಿಗೆ ಕಾಣಿಸಿಕೊಂಡಿದ್ದರು. ಯಾತ್ರೆ ಪೂರ್ಣಗೊಂಡ ಬೆನ್ನಲ್ಲೇ ಗಡ್ಡವನ್ನು ಟ್ರಿಮ್ ಮಾಡಿಸಿದ್ದರು. ಇದೀಗ ರಾಹುಲ್ ...