ಮೇ 20 ರಂದು ಅಣ್ಣಾವ್ರ ಬಗ್ಗೆ ರಾಜ್ The Inspiration ನಾಟಕ ಪ್ರದರ್ಶನ
ಆಡು ಮುಟ್ಟದ ಸೊಪ್ಪಿಲ್ಲ ಇವರು ಮಾಡದ ಪಾತ್ರಗಳಿಲ್ಲ, ಇವರ ಹೆಸರೆಂದರೆ ಸಿನಿಮಾರಂಗಕ್ಕೆ ಒಂದು ಶಕ್ತಿ,ಕನ್ನಡಿಗರ ಗರ್ವ,ಸ್ಫೂರ್ತಿಯ ಸೆಲೆ,ಕರುನಾಡಿನ ಜನುಮದಲ್ಲಿ ಎಂದಿಗೂ ರಾರಾಜಿಸುತ್ತಿರುವ ಇವರು,ಹಾಡಲು ನಿಂತರೆ ಗಾನಗಂಧರ್ವ,ಅವರೇ ನಮ್ಮ ...