ಡ್ಯಾಂನಲ್ಲಿ ಬಿದ್ದ ಮೊಬೈಲ್.. 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಅಧಿಕಾರಿ
ಛತ್ತೀಸ್ಘಡದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಅಂಧಾ ದರ್ಬಾರ್ ನಡೆಸಿದ್ದಾರೆ. ತಮ್ಮ ಮೊಬೈಲ್ ನೀರಲ್ಲಿ ಬಿತ್ತು ಎಂಬ ಕಾರಣಕ್ಕೆ ಖೆರ್ಖಟ್ಟಾ ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ್ದಾರೆ. ...