ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ಗೆ ರಾಮ ಮಂದಿರದ ಪ್ರತಿಕೃತಿ ಗಿಫ್ಟ್ – ಚಹಾ ಕುಡಿದು ಕಾಸು ಕೊಟ್ಟಿದ್ದೇಗೆ ಗೊತ್ತಾ ಫ್ರಾನ್ಸ್ ಪ್ರೆಸಿಡೆಂಟ್?
ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ರಾಮ ಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ...