ಬಡ ರಾಷ್ಟ್ರದ ಶ್ರೀಮಂತ ಪ್ರಧಾನಿ ಮತ್ತು ಅಕ್ಷತಾ ಮೂರ್ತಿ ಎಂಬ ಅದೃಷ್ಟ ಲಕ್ಷಿ – ದೊರೆಗಿಂತಲೂ ಆಗರ್ಭ ಶ್ರೀಮಂತ ರಿಷಿ ಸುನಕ್
ಬಡ ಬ್ರಿಟನ್ ರಾಷ್ಟ್ರದ ಶ್ರೀಮಂತ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ ಕಾರ್ಯಭಾರ ಆರಂಭವಾಗಿದೆ. ರಿಷಿ ಸುನಕ್ ಅವರು ಬ್ರಿಟನ್ನಲ್ಲಿ ಪ್ರಧಾನಿ ಗಾದಿಗೇರಿದ ಮೊದಲ ಕ್ರಿಶ್ಚಿಯನ್ನೇತರ ಸಂಸದ ಎನ್ನುವುದರ ಜೊತೆಗೆ ...