BIG BREAKING: ಕೊನೆಗೂ ಬುದ್ಧಿ ಕಲಿತ ಬಿಜೆಪಿ ಸರ್ಕಾರ: ಚಕ್ರತೀರ್ಥ ಸಮಿತಿ ಬರ್ಖಾಸ್ತು, ಪರಿಷ್ಕೃತ ಪಠ್ಯಪುಸ್ತಕ ಮತ್ತೆ ಪರಿಷ್ಕರಣೆ
ಮಹತ್ವದ ಬೆಳವಣಿಗೆಯಲ್ಲಿ ಒಕ್ಕಲಿಗ, ಲಿಂಗಾಯತ ಮತ್ತು ದಲಿತ ಮತ್ತು ಬಿಲ್ಲವ ಸಮುದಾಯಗಳ ತೀವ್ರ ಪ್ರತಿರೋಧದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತಾನೇ ರಚಿಸಿದ್ದ ...