ಅಂದು ಜರ್ನಲಿಸ್ಟ್.. ಇಂದು ಸಮೋಸಾ ಮಾರುತ್ತಾ..! ತಾಲಿಬಾನ್ ಆಡಳಿತದಲ್ಲಿ ಆಫ್ಘನ್ ಪೌರರ ದೀನ ಸ್ಥಿತಿ
ತಾಲಿಬಾನ್ ಆಡಳಿತದ ಆಫ್ಘಾನಿಸ್ತಾನದಲ್ಲಿ ಪೌರರು ದೀನ ಅವಸ್ಥೆಯಲ್ಲಿದ್ದಾರೆ. ತಾಲಿಬಾನ್ ಆಡಳಿತ ಬರುವ ಮೊದಲು ಆಫ್ಘಾನಿಸ್ತಾನದಲ್ಲಿ ಫೇಮಸ್ ಜರ್ನಲಿಸ್ಟ್ ಆಗಿದ್ದ ಮೂಸಾ ಮಹಮ್ಮದಿ ಈಗ ಕೆಲಸ ಕಳೆದುಕೊಂಡಿದ್ದಾರೆ. ಕುಟುಂಬವನ್ನು ...