ಖ್ಯಾತ ನಿರ್ದೇಶಕ ಸಾವನ್ ಕುಮಾರ್ ಇನ್ನಿಲ್ಲ
ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಹಾಗೂ ಬರಹಗಾರ ಸಾವನ್ ಕುಮಾರ್ ( Sawan Kumar) ಇಂದು ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಾವನ್ ಕುಮಾರ್(86) ಮುಂಬೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ...