BIG BREAKING: 77 ವರ್ಷದಷ್ಟು ಹಳೆಯ ಸರ್ಕಾರಿ ಶಾಲೆ ಸಮೇತ ಜಾಗ ಮಾರಾಟಕ್ಕೆ ಕ್ರಮ – ಬಿಜೆಪಿ ಸರ್ಕಾರದಲ್ಲಿ ಏನಾಗ್ತಿದೆ
ಒಂದೆಡೆ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದರೆ ಇತ್ತ ಸ್ವಾತಂತ್ರ್ಯ ಸಿಗುವುದಕ್ಕೂ ಎರಡು ವರ್ಷ ಮುಂಚೆ ಶುರುವಾದ ಸರ್ಕಾರಿ ಶಾಲೆಯ ಕಟ್ಟಡವನ್ನು ಅದರ ಜಾಗ ಸಮೇತ ಮಾರಲು ...