ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ..
ಕನ್ನಡದ ಸುಗಮ ಸಂಗೀತ (Sugama Sangeeta)ಕ್ಷೇತ್ರದ ಹಿರಿಯ ಹಿನ್ನೆಲೆ ಗಾಯಕ(Playback Singer)ರಲ್ಲಿ ಒಬ್ಬರಾಗಿದ್ದ ಶಿವಮೊಗ್ಗ ಸುಬ್ಬಣ್ಣ(Shivamogga Subbannna) ಇನ್ನಿಲ್ಲ. 83 ವರ್ಷದ ಶಿವಮೊಗ್ಗ ಸುಬ್ಬಣ್ಣ (Shimoga Subbanna)ಬೆಂಗಳೂರಿನ ಜಯದೇವ ...