‘ಹೆಗಡೆ ಅವರನ್ನು ನೀವೇ ಹುಚ್ಚಾಸ್ಪತ್ರೆಗೆ ಸೇರಿಸಿ ಇಲ್ಲ ಅಂದ್ರೆ ನಾವೇ ಚಿಕಿತ್ಸೆ ಕೊಡಿಸ್ತೇವೆ..!’ – ಸಚಿವ ತಂಗಡಗಿ ವಾಗ್ದಾಳಿ
ಬೆಂಗಳೂರು : ಅನಧಿಕೃತ ಮಸೀದಿಗಳನ್ನು ಕೆಡವಿ ದೇವಸ್ಥಾನ ಕಟ್ಟುವ ವಿಚಾರವಾಗಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ...