ಗೋಧಿ ಬಳಿಕ ಈಗ ಸಕ್ಕರೆ ರಫ್ತು ಮೇಲೂ ನಿರ್ಬಂಧಕ್ಕೆ ಮೋದಿ ಸರ್ಕಾರದ ಯೋಚನೆ
ವಿದೇಶಗಳಿಗೆ ಸಕ್ಕರೆ ರಫ್ತು ಮೇಲೆ ನಿರ್ಬಂಧ ಹೇರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯೋಚಿಸುತ್ತಿದೆ. ಕಳೆದ ವಾರವಷ್ಟೇ ಸರ್ಕಾರ ವಿದೇಶಗಳಿಗೆ ಗೋಧಿ ರಫ್ತನ್ನು ಸಂಪೂರ್ಣ ನಿಷೇಧಿಸಿತ್ತು. ...