SudhaMurthy: ನಾರಾಯಣಮೂರ್ತಿ ಹೀರೋ ರೀತಿ ಇರ್ತಾರೆ ಅಂದ್ಕೊಂಡಿದ್ದೆ; ಮೊದಲ ಭೇಟಿಯನ್ನು ನೆನಪು ಮಾಡಿಕೊಂಡ ಸುಧಾ ಮೂರ್ತಿ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಯವರ ಜೊತೆ ತಮ್ಮ ಮೊದಲ ಪರಿಚಯ, ಭೇಟಿಯ ದಿನಗಳನ್ನು ಸುಧಾಮೂರ್ತಿಯವರು ಮೆಲುಕು ಹಾಕಿದ್ದಾರೆ. ಬಾಲಿವುಡ್ ಪ್ರಮುಖ ಟಾಕ್ ಶೋ ಕಪಿಲ್ ಶರ್ಮಾ ಶೋನಲ್ಲಿ ಪಾಲ್ಗೊಂಡ ...